| ೧ | ಗದುಗಿನ ನಾರಣಪ್ಪ | ಕುಮಾರವ್ಯಾಸ |
| ೨ | ನಂದಳಿಕೆ ಲಕ್ಷೀನಾರಣಪ್ಪ | ಮುದ್ದಣ |
| ೩ | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
| ೪ | ಪಾಟೀಲ ಪುಟ್ಟಪ್ಪ | ಪಾಪು |
| ೫ | ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ |
| ೬ | ಭೀಮಸೇನರಾವ್ ಚಿದಂಬರರಾವ್ | ಬೀಚಿ |
| ೭ | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅನಕೃ |
| ೮ | ಆದ್ಯ ರಂಗಚಾರ್ಯ | ಶ್ರೀರಂಗ |
| ೯ | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
| ೧೦ | ಸಿದ್ದಯ್ಯ ಪುರಾಣಿಕ | ಕಾವ್ಯಾನಂದ |
| ೧೧ | ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ | ಡಿವಿಜಿ |
| ೧೨ | ಪಂಜೆ ಮಂಗೇಶರಾಯ | ಕವಿಶಿಷ್ಯ |
| ೧೩ | ದೇ. ಜವರೇಗೌಡ | ದೇಜಗೌ |
| ೧೪ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
| ೧೫ | ಕುಳಕುಂದ ಶಿವರಾಯ | ನಿರಂಜನ |
| ೧೬ | ವಿನಾಯಕ ಕೃಷ್ಣ ಗೋಕಾಕ | ವಿನಾಯಕ |
| ೧೭ | ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ | ಪುತಿನ |
| ೧೮ | ಜಾನಕಿ ಎಸ್. ಮೂರ್ತಿ | ವೈದೇಹಿ |
| ೧೯ | ಬೆಟಗೇರಿ ಕೃಷ್ಣಶರ್ಮ | ಆನಂದ ಕಂದ |
| ೨೦ | ಹಾರೋಗದ್ದೆ ಮಾನಪ್ಪ ನಾಯಕ | ಹಾಮಾನಾ |
| ೨೧ | ರಂ. ಶ್ರೀ. ಮುಗಳಿ | ರಸಿಕರಂಗ |
| ೨೨ | ಬಿ. ಎಂ. ಶ‍್ರೀಕಂಠಯ್ಯ | ಶ್ರೀ |
| ೨೩ | ಸಿ.ಪಿ.ಕೃಷ್ಣಕುಮಾರ್ | ಸಿಪಿಕೆ |
| ೨೪ | ಅಜ್ಜಂಪುರ ಸೀತಾರಾಂ | ಆನಂದ |
| ೨೫ | ಪಿ. ನರಸಿಂಗರಾವ್ | ಪರ್ವತವಾಣಿ |
| ೨೬ | ಚೆನ್ನಮಲ್ಲಪ್ಪ ಗಲಗಲಿ | ಮಧುರಚೆನ್ನ |
| ೨೭ | ಸುಬ್ಬಮ್ಮ | ವಾಣಿ |
| ೨೮ | ಮ. ನ. ಜವರಯ್ಯ | ಮನಜ |
| ೨೯ | ತಿರುಮಲೆ ರಾಜಮ್ಮ | ಭಾರತಿ |
| ೩೦ | ದೊಡ್ಡರಂಗೇಗೌಡ | ಮನುಜ |
| ೩೧ | ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ | ಡಿ.ಎಲ್.ಎನ್ |
| ೩೨ | ಮಲ್ಲಾಡಹಳ್ಳಿ ರಾಘವೇಂದ್ರಸ್ವಾಮಿ | ತಿರುಕ |
| ೩೩ | ಎಂ. ಆರ್. ಶ‍್ರೀನಿವಾಸಮೂರ್ತಿ | ಎಂ.ಆರ್.ಶ‍್ರೀ |
| ೩೪ | ಎಂ. ವಿ. ಸೀತಾರಾಮಯ್ಯ | ರಾಘವ |
| ೩೫ | ಚಾಟು ವಿಠಲನಾಥ | ನಿತ್ಯಾತ್ಮ ಶುಕಯೋಗಿ |
| ೩೬ | ವೀ. ಚಿಕ್ಕವೀರಯ್ಯ | ವೀಚಿ |
| ೩೭ | ಬಳ್ಳೂರು ಸುಬ್ರಾಯ ಅಡಿಗ | ಸವ್ಯಸಾಚಿ |
| ೩೮ | ಅನಸೂಯ ಶಂಕರ್ | ತ್ರಿವೇಣಿ |
| ೩೯ | ವಿ. ಸೀತಾರಾಮಯ್ಯ | ವಿ. ಸೀ. |
| ೪೦ | ರಾಮೇಗೌಡ | ರಾಗೌ |
೪೧ ಡಾ.ವಿನಾಯಕ ಕೃಷ್ಣ ಗೋಕಾಕ್ ವಿನಾಯಕ
೪೨ ಡಾ. ಬನ್ನಂಜೆ ಗೋವಿಂದಾಚಾರ್ಯ ವಿದ್ಯಾ ವಾಚಸ್ಪತಿ