ವಿರಾಟ್ ಭಾಯ್ ತಂಡದಲ್ಲಿ ಇದ್ದಿದ್ರೆ… ಸೂಪರ್-8 ಪಂದ್ಯ ಸೋಲಿನ ಬೆನ್ನಲ್ಲೇ ‘ಕಿಂಗ್’ ನೆನೆದ ಹಾರ್ದಿಕ್ ಭಾವುಕ ನುಡಿ | Hardik Pandya
ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ದಾಖಲೆಗಳ ಸರದಾರ, ಕಿಂಗ್ ಕೊಹ್ಲಿ ಹೆಸರು ನೆನಪಾಗಿದ್ದು ಆಗಿದ್ದು ನಿಜಕ್ಕೂ ವಿಶೇಷ. ಅಸಲಿಗೆ ಭಾರತ ಸೋತಿದ್ದಕ್ಕೂ ವಿರಾಟ್ ಹೆಸರು ಮುನ್ನೆಲೆಗೆ ಬಂದಿದ್ದಕ್ಕೂ ಒಂದು ಬಲವಾದ ಕಾರಣವಿದೆ. ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್, ದಾಖಲೆಗಳ ಸರದಾರ, ರನ್ಮಷಿನ್ ವಿರಾಟ್ ಕೊಹ್ಲಿ ಅವರನ್ನು ಅನೇಕ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದ ಸೋಲಿನ ಬಳಿಕ ನೆನಪಿಸಿಕೊಂಡರು. ಏಕೆ ನಾವು … Read more