ಜಡ ಜೀವನಶೈಲಿ ನಿಮ್ಮನ್ನು ನಿಧಾನವಾಗಿ ಅನಾರೋಗ್ಯದತ್ತ ತಳ್ಳುತ್ತಿದೆಯೇ?ಈ ಪೌಷ್ಟಿಕ ಮತ್ತು ಫಿಟ್ನೆಸ್ ಮಾರ್ಗಸೂಚಿ ತಪ್ಪದೆ ಓದಿ!
ಜಡ ಜೀವನಶೈಲಿ ತಪ್ಪಿಸಲು ಆಗುತ್ತಿಲ್ಲವೇ? ಕನಿಷ್ಠ ಪೌಷ್ಟಿಕಾಂಶದ ಕಡೆ ಗಮನ ಕೊಡಿ! ಇಂದಿನ ಡಿಜಿಟಲ್ ಯುಗದಲ್ಲಿ ಕೆಲಸದ ಸ್ವರೂಪವೇ ಬದಲಾಗಿದೆ. ಕಚೇರಿಗೆ ಹೋಗುವ ಅವಶ್ಯಕತೆ ಕಡಿಮೆಯಾಗಿದ್ದು, “ವರ್ಕ್ ಫ್ರಂ ಹೋಮ್” ಪದ್ಧತಿ ಸಾಮಾನ್ಯವಾಗಿದೆ. ಇದು ಸುಲಭ ಹಾಗೂ ಸಮಯ ಉಳಿಸುವ ವ್ಯವಸ್ಥೆಯಾದರೂ, ಅದರ ಜೊತೆಗೂಡಿ ಜಡ ಜೀವನಶೈಲಿ ನಮ್ಮ ಜೀವನದಲ್ಲಿ ನೆಲೆಸಿದೆ . ಬೆಳಿಗ್ಗೆ ಲ್ಯಾಪ್ಟಾಪ್ ತೆರೆದು ಕುಳಿತುಕೊಂಡರೆ, ಸಂಜೆವರೆಗೆ ಕುರ್ಚಿಯಿಂದ ಎದ್ದು ನಿಲ್ಲುವುದೇ ಕಡಿಮೆ. ಮಧ್ಯೆ ಮಧ್ಯೆ ಕಾಫಿ, ಸ್ನ್ಯಾಕ್ಸ್, ಫೋನ್ ಸ್ಕ್ರೋಲ್ – ಇವೆಲ್ಲವೂ … Read more