ಬೆಳಗ್ಗೆ ಎದ್ದ ತಕ್ಷಣ ಶುಗರ್ ಏರ್ತಿದೆಯಾ? ಡಾ. ಮೋಹಿತ್ ಶರ್ಮಾ ಹೇಳಿದ ಈ 7 ಅಭ್ಯಾಸಗಳು ಫಾಸ್ಟಿಂಗ್ ಗ್ಲೂಕೋಸ್ ನಿಯಂತ್ರಿಸುತ್ತದೆ!
ಬೆಳಗ್ಗೆ ಎದ್ದ ತಕ್ಷಣವೇ ನಿಮ್ಮ ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚಾಗುತ್ತಿದೆಯಾ? ನೀವು ಇನ್ನೂ ಉಪಹಾರ ಕೂಡ ಸೇವಿಸಿಲ್ಲ… ಆದರೂ ಫಾಸ್ಟಿಂಗ್ ಗ್ಲೂಕೋಸ್ ಏಕೆ ಹೆಚ್ಚಿರುತ್ತದೆ? ಅದಕ್ಕೆ ಕಾರಣ ಆಹಾರ ಮಾತ್ರವಲ್ಲ ಎಂದು ತಜ್ಞರು ಹೇಳುತ್ತಾರೆ. ದೇಹದೊಳಗಿನ ಕೆಲವು ಹಾರ್ಮೋನ್‌ಗಳ ಕ್ರಿಯೆ ಕೂಡ ಬೆಳಗಿನ ಜಾವದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದನ್ನೇ ವೈದ್ಯಕೀಯ ಭಾಷೆಯಲ್ಲಿ “ಡಾನ್ ಫಿನಾಮಿನನ್” (Dawn Phenomenon) ಎಂದು ಕರೆಯಲಾಗುತ್ತದೆ. ಈ ಬಗ್ಗೆ Amrita Hospitalನ ಹಿರಿಯ ಸಲಹೆಗಾರ ಹಾಗೂ ಅಂತಃಸ್ರಾವಶಾಸ್ತ್ರಜ್ಞರಾದ Dr. Mohit … Read more