ಕರಿದ ಎಣ್ಣೆ ಮರುಬಳಕೆ: ಕ್ಯಾನ್ಸರ್ ಮತ್ತು ಹೃದಯಾಘಾತದ ಸದ್ದಿಲ್ಲದ ಹಂತಕ! ಜೈಪುರ ಸಮೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ
ಕರಿದ ಎಣ್ಣೆ ಮರುಬಳಕೆ: ಸದ್ದಿಲ್ಲದ ಆರೋಗ್ಯ ಸಂಕಟ ಒಮ್ಮೆ ಯೋಚಿಸಿ ನೋಡಿ — ನೀವು ರಸ್ತೆ ಬದಿಯ ಫಾಸ್ಟ್ ಫುಡ್ ಅಂಗಡಿಯಲ್ಲಿ ಬಜ್ಜಿ, ಪಕೋಡಾ, ಚಿಕನ್ ಫ್ರೈ ಅಥವಾ ಸಮೋಸಾ ತಿನ್ನುತ್ತಿದ್ದೀರಾ? ಆ ಆಹಾರ ಕರಿಯಲು ಬಳಸಿದ ಎಣ್ಣೆ ಎಷ್ಟು ಬಾರಿ ಬಿಸಿ ಮಾಡಲಾಗಿದೆ ಎಂಬುದು ನಿಮಗೆ ಗೊತ್ತೇ? ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ. ಗೊತ್ತಿದ್ದರೂ ನಾವು ಗಮನ ಕೊಡೋದಿಲ್ಲ.ಆದರೆ ವೈದ್ಯಕೀಯ ತಜ್ಞರು ಈಗ ಎಚ್ಚರಿಸುತ್ತಿದ್ದಾರೆ — ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸುವುದು ನಿಧಾನವಾಗಿ … Read more