Telegram Join My Telegram WhatsApp Join My WhatsApp

Karnataka Budget 2026: ಶೇ.90% ಸಬ್ಸಿಡಿ, ಕೈಗೆ ತಕ್ಷಣ ಹಣ! ಕರ್ನಾಟಕದಲ್ಲಿ 5 ಸಿಲ್ಕ್ ಪಾರ್ಕ್ – ರೇಷ್ಮೆ ರೈತರಿಗೆ ಬಂಪರ್ ಯೋಜನೆ

Karnataka Budget: ಶೇ.90% ಸಬ್ಸಿಡಿ, ತಕ್ಷಣವೇ ಕೈಗೆ ಹಣ! ರೇಷ್ಮೆ ಕೃಷಿಯಲ್ಲಿ ಕ್ರಾಂತಿ ಮಾಡಲಿದೆಯೇ ‘ಸಿಲ್ಕ್ ಪಾರ್ಕ್’? ಕರ್ನಾಟಕದ ರೇಷ್ಮೆ ಉದ್ಯಮಕ್ಕೆ (Sericulture Industry) ಹೊಸ ಚೈತನ್ಯ ತುಂಬುವ ಮಹತ್ವದ ಯೋಜನೆಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಸಿಂಹಪಾಲು ಹೊಂದಿರುವ ಕರ್ನಾಟಕ ಈಗ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ಸಜ್ಜಾಗಿದೆ. ವಿಶೇಷವಾಗಿ ರೇಷ್ಮೆ ಉತ್ಪಾದನೆಯಲ್ಲಿ ಚೀನಾಗೆ ಸವಾಲು ಹಾಕುವ ಗುರಿಯೊಂದಿಗೆ ಸರ್ಕಾರ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ … Read more