Railway Loco Pilot Recruitment 2026: 11,127 ರೈಲ್ವೆ ಲೋಕೋ ಪೈಲಟ್ ಹುದ್ದೆಗಳು – 10th + ITI ಸಾಕು! ಇಂದೇ ಅರ್ಜಿ ದಿನಾಂಕ ಪ್ರಕಟ
📢 Railway Loco Pilot Recruitment 2026: 11,127 ರೈಲ್ವೆ ಲೋಕೋ ಪೈಲಟ್ ಹುದ್ದೆಗಳು – 10ನೇ ತರಗತಿ ಪಾಸಾದವರಿಗೆ ಭರ್ಜರಿ ಅವಕಾಶ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಲಕ್ಷಾಂತರ ಯುವಕರಿಗೆ ಇದೀಗ ದೊಡ್ಡ ಸುವಾರ್ತೆ ಬಂದಿದೆ. ದೇಶದ ಅತಿ ದೊಡ್ಡ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾದ Indian Railways ನಲ್ಲಿ ಭಾರೀ ಪ್ರಮಾಣದ ನೇಮಕಾತಿಗೆ ಚಾಲನೆ ದೊರೆತಿದೆ. Railway Recruitment Board (RRB) ವತಿಯಿಂದ 2026ನೇ ಸಾಲಿನ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗಾಗಿ ಅಧಿಕೃತ ಕಿರು … Read more