AI Impact Summit2030ರೊಳಗೆ ₹4 ಲಕ್ಷ ಕೋಟಿ AI ಹೂಡಿಕೆ: ಭಾರತ ಸೇರಿ ದಕ್ಷಿಣ ಏಷ್ಯಾಕ್ಕೆ ಮೈಕ್ರೋಸಾಫ್ಟ್ ಮಹತ್ವದ ಘೋಷಣೆ
ನವದೆಹಲಿ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ದೆಹಲಿಯಲ್ಲಿ ನಡೆದ AI Impact Summit ನಲ್ಲಿ ಜಾಗತಿಕ ಟೆಕ್ ದಿಗ್ಗಜ Microsoft ಭರ್ಜರಿ ಹೂಡಿಕೆ ಘೋಷಣೆ ಮಾಡಿದೆ. 2030ರೊಳಗೆ ಭಾರತ ಸೇರಿದಂತೆ ದಕ್ಷಿಣ ಏಷ್ಯಾದಾದ್ಯಂತ AI ಮೂಲಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ಸುಮಾರು 50 ಬಿಲಿಯನ್ ಡಾಲರ್ (ಅಂದಾಜು ₹4 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ. ಈ ಘೋಷಣೆ ಕೇವಲ ಹಣಕಾಸು ಹೂಡಿಕೆ ಮಾತ್ರವಲ್ಲ, ಭವಿಷ್ಯದ ಡಿಜಿಟಲ್ ಆರ್ಥಿಕತೆಗೆ ಬಲ ತುಂಬುವ … Read more