ರಾತ್ರಿ 3 ಗಂಟೆ ಮೊದಲು ಊಟ ಮಾಡಿದರೆ BP ಮತ್ತು ಶುಗರ್ ಕಂಟ್ರೋಲ್ ಆಗುತ್ತದೆಯಾ? ಹೊಸ ಅಧ್ಯಯನ ಹೇಳಿದ ಸತ್ಯ ತಿಳಿದ್ರೆ ನೀವು ಕೂಡ ಇಂದೇ ಅಭ್ಯಾಸ ಮಾಡ್ತೀರ!
ಮಲಗುವುದಕ್ಕೂ 3 ಗಂಟೆ ಮೊದಲು ಊಟ ಮಾಡಿದ್ರೆ BP ಮತ್ತು ಶುಗರ್ ಕಂಟ್ರೋಲ್ ಆಗುತ್ತದೆಯಾ? ಅಧ್ಯಯನ ಹೇಳಿದ ನಿಜಾಂಶ ನಿಮಗೆ ಆಶ್ಚರ್ಯ ಕೊಡುತ್ತದೆ! ಇಂದಿನ ವೇಗದ ಜೀವನಶೈಲಿಯಲ್ಲಿ ಬಹುತೇಕ ಜನರು ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಕೆಲಸದ ಒತ್ತಡ, ಮೊಬೈಲ್ ಬಳಕೆ, ಟಿವಿ ನೋಡುವ ಅಭ್ಯಾಸ, ತಡವಾಗಿ ಮನೆಗೆ ಬರುವುದು — ಇವೆಲ್ಲವೂ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿವೆ. ಆದರೆ ನೀವು ಊಟ ಮಾಡುವ ಸಮಯವೇ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ನಿಮಗೆ ಗೊತ್ತಿತ್ತೇ? … Read more